Jim Crow car
ನಾಮವಾಚಕ

ನೀಗ್ರೋ ರೈಲು ಬಂಡಿ; ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣದ ಕೆಲವು ಸಂಸ್ಥಾನಗಳಲ್ಲಿ, ನೀಗ್ರೋಗಳು ಸಂಚರಿಸಬೇಕೆಂದು ನಿರ್ಬಂಧ ವಿಧಿಸಿರುವ ಪ್ರತ್ಯೇಕ ರೈಲುಗಾಡಿ.